18 ಎಪ್ರಿಲ್ 2011

ಕರ್ನಾಟಕ ಪೋಲಿಸ್ ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಸಶಸ್ತ್ರ ಮೀಸಲು ಪಡೆ ಅಶ್ವಾರೋಹಿ ಪಡೆ



ಕರ್ನಾಟಕ ರಾಜ್ಯದ, ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ 3068 ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್  ಮತ್ತು 23 ಅಷ್ವಾರೋಹಿದಳ ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್  ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ ಪುರುಷ ಅಭ್ಯರ್ಥಿಗಳಿಂದ ಆನ್ ಲೈನ್ ಅಥವಾ ಆಫ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.



ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಪ್ರಾರಂಭ : 18-04-2011

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-05-2011




ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. / 10ನೇ ತರಗತಿ ಅಥವಾ ತತ್ಸಮಾನ

ವಯೋಮಿತಿ : (05-05-2011 ಕ್ಕೆ ಅನ್ವಯವಾಗುವಂತೆ) ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 25 ವರ್ಷಗಳು (ಪ.ಜಾ., ಪ.ಪಂ. ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 27 ವರ್ಷಗಳು)

ಅರ್ಜಿ ಶುಲ್ಕ :


















ವರ್ಗ ಆನ್ ಲೈನ್ ಖುದ್ದಾಗಿ
ಪ.ಜಾ./ ಪ.ಪಂ/ ವರ್ಗ-1ರೂ.100ರೂ. 150
ಇತರರುರೂ. 250ರೂ. 300

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗಳಿಗೆ ಭೇಟಿ ಕೊಡಿ :
  • APC-POLCET 2011

  • List of Authorized branches of SBM & SBH

  • Help for Registration

  • Notification

  • Information Brochure

  • Instructions

  • Fresh Application

  • Complete Application

  • Reprint Application

  • FAQ

  • KSP Website : www.ksp.gov.in

  •  

    For English Visit KSP POLCET 2011 Recruitment of APC for Karnataka State Police Armed Police Constable Jobs
    Digg Google Bookmarks reddit Mixx StumbleUpon Technorati Yahoo! Buzz DesignFloat Delicious BlinkList Furl

    1 ಕಾಮೆಂಟ್‌(ಗಳು): on "ಕರ್ನಾಟಕ ಪೋಲಿಸ್ ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಸಶಸ್ತ್ರ ಮೀಸಲು ಪಡೆ ಅಶ್ವಾರೋಹಿ ಪಡೆ"

    ಅನಾಮಧೇಯ ಹೇಳಿದರು...

    i am Chandra from Bangalore. i want join Karnataka police department so can u please tell me when they call for sub inspector, please replay me sir pls

    ಕಾಮೆಂಟ್‌‌ ಪೋಸ್ಟ್‌ ಮಾಡಿ

    ನಿಮ್ಮ ಅಭಿಪ್ರಾಯ / ಪ್ರಶ್ನೆ / ಸಲಹೆಗಳನ್ನು ಇಲ್ಲಿ ಟೈಪ್ ಮಾಡಿ. ಕನ್ನಡದಲ್ಲಿ ಟೈಪಿಸಲು ಗೂಗಲ್ ಭಾಷಾಂತರ ಸೇವೆಯನ್ನು ಬಳಸಿ